Exclusive

Publication

Byline

200 ಸ್ಥಳೀಯ ಪದ ಕಲಿಯೋದು ಕಷ್ಟನಾ? ಕನ್ನಡ ಮಾತಾಡಲು ನಿರಾಕರಿಸಿದ ಎಸ್‌ಬಿಐ ಮ್ಯಾನೇಜರ್‌ಗೆ ಮೋಹನ್‌ದಾಸ್ ಪೈ ತರಾಟೆ

ಭಾರತ, ಮೇ 23 -- ಬೆಂಗಳೂರಿನ ಚಂದಾಪುರದ ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್ ಕನ್ನಡದಲ್ಲಿ ಮಾತನಾಡಲು ನಿರಾಕರಿಸಿರುವುದು ಹಾಗೂ ಕನ್ನಡ ಕಲಿಯುವುದಿಲ್ಲ ಎಂದು ಹೇಳಿರುವ ವಿಡಿಯೊ ಎಲ್ಲೆಡೆ ವೈರಲ್ ಆಗಿದೆ. ಆಕೆ ಕನ್ನಡ ಕಲಿಯುವುದೇ ಇಲ್ಲ, ಕನ್ನಡ ಮಾತನಾಡ... Read More


ಸಿಂಧೂ ನದಿ ನೀರಿನ ವಿವಾದ; ಪ್ರಾಂತೀಯ ಸಚಿವ ಜಿಯಾವುಲ್‌ ಹಸನ್ ಮನೆಗೆ ಬೆಂಕಿ ಹಚ್ಚಿದ ಸಿಂಧ್ ಪ್ರತಿಭಟನಾಕಾರರು - ಚಿತ್ರನೋಟ

ಭಾರತ, ಮೇ 23 -- ಪಾಕಿಸ್ತಾನದಲ್ಲಿ ಸಿಂಧೂ ನದಿಯ ಜಲವಿವಾದ ತಾರಕಕ್ಕೇರಿದೆ. ಸಿಂಧ್ ಪ್ರಾಂತ್ಯದ ಪ್ರತಿಭಟನಾಕಾರರು ಮಂಗಳವಾರ (ಮೇ 20) ನೌಶೆರೊ ಫಿರೋಜ್ ಜಿಲ್ಲೆಯಲ್ಲಿರುವ ಪ್ರಾಂತೀಯ ಸಚಿವ ಜಿಯಾವುಲ್ ಹಸನ್ ಲಂಝಾರ್ ಅವರ ಮನೆಗೆ ಬೆಂಕಿ ಹಚ್ಚಿ ಆಕ್... Read More


ಕುಸಿದು ಬಿದ್ದು ಹೃದಯಾಘಾತಕ್ಕೆ ಕಾರಣವೇನು: ಕೋವಿಡ್ ಲಸಿಕೆಗಳ ದೀರ್ಘಕಾಲಿಕ ಅಧ್ಯಯನದಿಂದ ಕಂಡ ಹೊಸ ಬೆಳವಣಿಗೆ:ರಾಜಾರಾಂ ತಲ್ಲೂರು ಬರಹ

Bangalore, ಮೇ 23 -- ಕುಸಿದು ಸಾವು-ಹೃದಯಾಘಾತ ಇನ್ನು ಎಲ್ಲ ಗುಡಿಸಿಹಾಕಿ "ಸಬ್ ಚೆಂಗಾಸಿ" ಅನ್ನಲು ಕಷ್ಟವಿದೆ! ಇದೇ ಎಪ್ರಿಲ್ 17ರಂದು ಕೋವಿಡ್ ಲಸಿಕೆ ತಯಾರಿಸುವ ಪ್ರಮುಖ ಸಂಸ್ಥೆಗಳಾದ ಮೊಡೆರ್ನಾ ಮತ್ತು ಫೈಝರ್, ಬೈಯೊನ್‌ಟೆಕ್ ಸಂಸ್ಥೆಗಳಿ... Read More


ವೊಡಾಫೋನ್ ಐಡಿಯಾದ ಆಕರ್ಷಕ ಯೋಜನೆಗಳು; 398 ರೂ.ನಿಂದ ಆರಂಭ, ನಾನ್‌ಸ್ಟಾಪ್‌ ಡೇಟಾ ಜೊತೆಗೆ ಅನ್‌ಲಿಮಿಟೆಡ್‌ ಕರೆ

ಭಾರತ, ಮೇ 23 -- Vodafone Idea Nonstop Hero Plan : ದೇಶಾದ್ಯಂತ ಇಂಟರ್ನೆಟ್ ಬಳಕೆದಾರರ ಹೆಚ್ಚುತ್ತಿರುವ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವೋಡಾಫೋನ್ ಐಡಿಯಾ (Vi) ತನ್ನ ಗ್ರಾಹಕರಿಗಾಗಿ 'Nonstop Hero' ಹೆಸರಿನಲ್ಲಿ ಮೂರು ಹೊಸ ಪ್ರಿ... Read More


ಶುರುವಾಗ್ತಿದೆ ಮಳೆಗಾಲ, ನೀವಿನ್ನೂ ರೆಡಿ ಆಗಿಲ್ವಾ? ಜೂನ್ ಆರಂಭಕ್ಕೂ ಮುನ್ನ ಈ ವಿಚಾರಗಳತ್ತ ಗಮನ ಹರಿಸೋದು ಮರಿಬೇಡಿ

ಭಾರತ, ಮೇ 23 -- ಮಳೆಗಾಲ ಎಂದರೆ ಬಹುತೇಕ ಎಲ್ಲರಿಗೂ ಪ್ರೀತಿ, ಸೂರ್ಯನ ಶಾಖದಿಂದ ಬಳಲಿ ಬೆಂಡಾದ ಭೂಮಿ ತಾಯಿಗೆ ಮಾತ್ರವಲ್ಲ ಸಕಲ ಜೀವಚರಗಳಿಗೂ ವರುಣ ತಂಪನ್ನೆರೆಯುತ್ತಾನೆ. ಆದರೆ ಜೋರಾಗಿ ಸುರಿಯುವ ಮಳೆ ಒಂದಿಷ್ಟು ಅಪಾಯಗಳನ್ನೂ ಹೊತ್ತು ತರುತ್ತದೆ... Read More


ಕರ್ನಾಟಕ ಹವಾಮಾನ; ಉತ್ತರ ಕನ್ನಡದಲ್ಲಿ ಭಾರಿ ಮಳೆ ಸಾಧ್ಯತೆ, ಉಳಿದೆಡೆ ಬಿಸಿಲು, ಮಳೆಯಾಟ, ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ಭಾರತ, ಮೇ 23 -- ಇಂದಿನ ಹವಾಮಾನ: ಕರ್ನಾಟಕದ ಬಹುಭಾಗದಲ್ಲಿ ಇಂದು ಕೂಡ ಮಳೆಯ ದಿನ. ಆದಾಗ್ಯೂ ಕೆಲವು ಪ್ರದೇಶಗಳಲ್ಲಿ ಬಿಸಿಲು ಮತ್ತು ಮಳೆ ಕಾಡಲಿದೆ. ಕರಾವಳಿ ಜಿಲ್ಲೆಯಲ್ಲಿ ಮಳೆಯ ವಾತಾವರಣ ಇದ್ದರೂ, ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಮಳೆ ಬ... Read More


ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ - 2025 ಅವಧಿ ಮತ್ತೆ ವಿಸ್ತರಣೆ, ಬೆಂಗಳೂರಲ್ಲಿ ಕಾಣದ ಪ್ರಗತಿ; ಮೇ 29ರ ವರೆಗೂ ನೋಂದಾಯಿಸಲು ಆಯೋಗದ ಅವಕಾಶ

Bengaluru, ಮೇ 23 -- ಬೆಂಗಳೂರು:ಕರ್ನಾಟಕದಲ್ಲಿ ಮೇ ತಿಂಗಳಿನಲ್ಲಿ ನಡೆದಿರುವ ಪರಿಶಿಷ್ಟ ಜಾತಿಯ ವಿವಿಧ ಉಪ ಜಾತಿಗಳಿಗೆ ಸೇರಿದವರ ಗಣತಿ ಕಾರ್ಯಕ್ರಮದ ಅವಧಿಯನ್ನು ಎರಡನೇ ಬಾರಿಗೆ ವಿಸ್ತರಣೆ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯ ವಲಯಗಳಲ್ಲಿ ಪರಿ... Read More


ಮಾಹಿಯಂತೆ ನಿವೃತ್ತಿ ಬಯಸಿದ್ದರಂತೆ ರೋಹಿತ್ ಶರ್ಮಾ; ಬಿಸಿಸಿಐ ತಿರಸ್ಕರಿಸಿದ ಬೆನ್ನಲ್ಲೇ ಟೆಸ್ಟ್‌ಗೆ ವಿದಾಯ ಘೋಷಣೆ!

ಭಾರತ, ಮೇ 23 -- ಮೇ 7ರಂದು ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಇದು ಅಭಿಮಾನಿಗಳನ್ನು ಅಚ್ಚರಿಗೆ ದೂಡಿತು. ಜೂನ್ 20ರಿಂದ ಆರಂಭವಾಗುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೂ ಮುಂಚಿತವಾಗಿ ಭಾರತದ ಮಾಜಿ... Read More


ರಾಮನಗರ ಇನ್ನು ಬೆಂಗಳೂರು ದಕ್ಷಿಣ ಜಿಲ್ಲೆ: ಹಠ ಹಿಡಿದು ಗೆದ್ದ ಡಿಕೆಶಿ, ಕೆಂಗಲ್‌ ಹನುಮಂತಯ್ಯ ಹೆಸರಿಟ್ಟ ಊರಿನ ಮೊದಲ ಹೆಸರೇನು ಗೊತ್ತೆ

Ramnagar, ಮೇ 23 -- ಕರ್ನಾಟಕದ ಜಿಲ್ಲಾ ಕೇಂದ್ರವಾದ ರಾಮನಗರದ ಹೆಸರು ಬದಲಾವಣೆ ಕೊನೆಗೂ ಆಗಿದೆ. ರಾಮನಗರ ಬದಲು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಬದಲಾಯಿಸುವ ನಿಟ್ಟಿನಲ್ಲಿ ಕೆಲ ವರ್ಷದಿಂದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ನಡೆಸಿದ್ದ ಪ್ರಯತ... Read More


ಸಿಕ್ಕಿಬಿದ್ಲು ಶಕುಂತಲಾ! ಪಂಕಜಾಳ ರಹಸ್ಯ ಬಹಿರಂಗಪಡಿಸಿದ ನಂಜಮ್ಮಳ ಗಂಡ- ಅಮೃತಧಾರೆ ಮಹಾಸಂಚಿಕೆಯಲ್ಲಿ ಅಚ್ಚರಿಯ ಬೆಳವಣಿಗೆ

Bangalore, ಮೇ 23 -- ಅಮೃತಧಾರೆಯಲ್ಲಿ ಕಳೆದ ಹಲವು ಸಂಚಿಕೆಗಳಿಂದ ಪಂಕಜಾಳ ರಹಸ್ಯ ಕಂಡುಹಿಡಿಯುವ ಪ್ರಯತ್ನವನ್ನು ಭೂಮಿಕಾ ಮಾಡುತ್ತಿದ್ದಾರೆ. ಆನಂದ್‌ ಕೂಡ ಈಕೆಗೆ ಸಾಥ್‌ ನೀಡುತ್ತಿದ್ದಾರೆ. ಪಂಕಜಾ ಮತ್ತು ಶಕುಂತಲಾದೇವಿ ಇಬ್ಬರೂ ಒಬ್ಬರೇ ಎಂಬ ಅ... Read More